ಕೇರಳದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಲೇ ಇದ್ದ ಧಾರಾಕಾರ ಮಳೆಯ ಉಪಗ್ರಹ ದಾಖಲೆಯನ್ನು ಆಧರಿಸಿ ನಾಸಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ನಾಸಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಳದಿ ಬಣ್ಣದಲ್ಲಿ ಕಾಣುವ ಸ್ಥಳಗಳು ಅತಿಯಾದ ಮಳೆಗೆ ತುತ್ತಾಗಿವೆ. ಪ್ರವಾಹಕ್ಕೆ ತುತ್ತಾದ ಕೇರಳ, ಈ ವಿಡಿಯೋದಲ್ಲಿ ಹಳದಿ, ಕೆಂಪುಬಣ್ಣದಲ್ಲಿ ಕಾಣಿಸುತ್ತಿದೆ.
NASA has released a video based on the torrential rain recorded in Kerala last week. In the video released by NASA, yellow-colored areas are experiencing extreme rainfall.